ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Saturday, May 5, 2012

ಕಲೆಯ ಭಕ್ತಿ

***********************************************************************************************


ನಾ ಚಿತ್ರಗಾರನಲ್ಲ,
ಆದರೂ  ಚಿತ್ರ ಬರೆಯುವೆ !
ನಾ ಕವಿಯಲ್ಲ ,
ಆದರೂ  ಕವನ ಬರೆಯುವೆ !
ಚಿತ್ರ ಬಿಡಿಸಿ ,ಅದಕೆ 
ಕವನ ಪೋಣಿಸಿ ಹೇಳುವ 
ಪರಿಯಂತೂ ನನಗೆ 
ತಿಳಿದೇ ಇಲ್ಲ !! ಆದರೂ 
ಪ್ರಯತ್ನವ ನಾ
ಮಾಡದೆ ಬಿಡೆನು!


-@(-ಗಣಿ -)@-
***********************************************************************************************

3 comments:

  1. ಸುಂದರವಾಗಿದೆ !ನಿಮ್ಮ ಬ್ಲಾಗ್ ಅಭಿನಂದನೆಗಳು ! ಯಾವುದೂ ಒಂದು ಸಿನಿಮಾ ಲೋಕಕ್ಕ್ಕೆ ಕಾಲಿಟ್ಟಂತೆ :) ಕವನೂ ತುಂಬಾ ಚನ್ನಾಗಿದೆ !

    ReplyDelete
  2. ನಿಮ್ಮ ಆತ್ಮೀಯ ಅಭಿಲಾಷೆಗೆ ನನ್ನ ತುಂಬು ಮನದ ಧನ್ಯವಾದಗಳು :):):) ನಿಮ್ಮೆಲ್ಲರ ಹಾರೈಕೆ ಹೀಗೆ ಇದ್ದರೆ ನನ್ನ ಕಲ್ಪನೆಯ ಕವಿತೆಗಳ ಬ್ಲಾಗಿನ ಸೌಧ ನಿರಂತರ ಕಾರ್ಯದಲ್ಲಿರುವುದು :):)

    ReplyDelete
  3. ಅಬ್ಬಾ ಗಣಿ !! ಸುಮಾರು ದಿನಗಳಿಂದ ನಾನು ಕನ್ನಡದಲ್ಲಿ ಬ್ಲಾಗ್ ಬರೆಯಬೇಕಂತ ಯೋಚಿಸ್ತಾ ಇದ್ದೆ...ಆದರೆ ಹೇಗೆ ಶುರು ಮಾಡೋದು ಅಂತ ತಲೆ ಕೆರ್ಕೊಂಡು ಸಾಕಾಯ್ತು ....ಒಳ್ಳೆ ಪ್ರಯತ್ನ ಗಣಿ...ಕವಿತೆಗಳೆಲ್ಲವೂ ಸೊಗಸಾಗಿವೆ..ತುಂಬ ಖುಷಿ ಆಯಿತು..ನಿನ್ನ "ಹೃದಯದ ದನಿ " ಕೇಳಲು "ಗಣಿ" ನಿನ್ನೊಡನೆ ನಾನಿರುವೆ...

    ReplyDelete