ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Saturday, May 5, 2012

ಪ್ರೇಯಸಿಯ ಪ್ರೇಮ

***********************************************************************************************


ಒಲುಮೆ ಸಿರಿಯಾ ಉಂಡು
ಇನಿಯನಂತರಾಳದಲಿ
ಮಿಂದು , ವಿರಹದ ಬೇಗೆಯಲಿ
ಬೆಂದು , ಮೂಡುತಿಹುದು
ಮತ್ತೆ ಪ್ರೀತಿಯ - ಉನ್ಮಾದದ ,
ಸೆಲೆಯ ಬೆಂಕಿ ಚೆಂಡು ,
ಅದನು ಸ್ಪರ್ಶಿಸಿ ನಲಿವಾಸೆ ,
ಇನಿಯನ  ಕಂಗಳಲ್ಲಿ
ಕಳೆದು ಹೋಗುವ ಆಸೆ ,
ಆಹಾ  ! ಪ್ರಿಯೆ ,  ನಿನ್ನ  ಪ್ರೇಮದ
ಪರಿಯ ಕಂಡು ,ನನಗೆ
ಅದ ಕೊಂಡಾಡುವ ಆಸೆ !!

-@(-ಗಣಿ -)@-
***********************************************************************************************

No comments:

Post a Comment