ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Wednesday, January 1, 2014

ಪಂಚ್ ತಂತ್ರ

*********************************************************************************************** 
ನಮ್ಮೆಲ್ಲರ ಬದುಕಿಗಿದೆ ಸ್ವಾತಂತ್ರ
ನೀನೆಂದಿಗೂ ಮಾಡಬೇಡ ಕುತಂತ್ರ
ಮಾಡಿದರೆ ನಿನ್ನ ಬದುಕಾಗುವುದು ಅತಂತ್ರ
ಕೂಡಿ ಬಾಳುವುದೊಂದೇ ಬದುಕಿನ ಮೂಲಮಂತ್ರ
ನಾವು ಅರಿತು ನಿಮಗೂ ತಿಳಿಸುವುದೇ ನಮ್ಮ ಪಂಚತಂತ್ರ
ಅಲ್ಲ ಅಲ್ಲ ಪಂಚ್ ತಂತ್ರ!
*********************************************************************************************** 

No comments:

Post a Comment