ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Monday, January 6, 2014

ಪ್ರೀತಿಯ ಭಕ್ತಿ

***********************************************************************************************
ಓ ಗುಲಾಬಿ,
ನಿನ್ನ ಕಂಡಾಗಲೆಲ್ಲ
ನನ್ನ ನಾ ಮರೆಯುತ್ತೇನೆ
ಕಾರಣ ನಿನ್ನ ಮೇಲಿರುವ
ಪ್ರೀತಿಯ ಭಕ್ತಿ !!
ಧ್ಯಾನದಲ್ಲಿದ್ದೇನೆ.
ಕಣ್ಣ ರೆಪ್ಪೆಯೂ ಬಡಿಯದಂತೆ
ನೀ ನೋಡಿಕೋ!!!


***********************************************************************************************

1 comment:

  1. ಪ್ರೀತಿಯ ಭಕ್ತಿ ನಿಜವಾದ ಭಾವ ತೀವ್ರತೆ ಗೆಳೆಯ.

    ReplyDelete