ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Monday, January 6, 2014

ಹುಚ್ಚನ ಮದ್ವೇಲಿ ಬಿಟ್ಟವ್ನೆ ತ್ರಾಣ!


*********************************************************************************************** 
 ಹೊಸ ವರುಷದ
ಹರುಷದಲಿ
ನಾಲ್ಕು ಪೆಗ್ಗು ಹೆಚ್ಚು
ಒಳ ಹೊಕ್ಕಿತ್ತು !!
ಮುಫ್ತಾಗಿ ದೊರೆಯಿತೆಂದು
ಸುಸ್ತಾಗಿ ಕರುಳು...
ತಿಂದದ್ದ ಪೂರ್ತಿ
ಹೊರ ಹಾಕಿತ್ತು!!

*********************************************************************************************** 

1 comment:

  1. ಹ್ಹ ಹ್ಹ ಹ್ಹ ನಮ್ಮ ಆಫೀಸಿನ ಪಾರ್ಟಿಯ ನಂತರ ಬೆಳಿಗ್ಗೆ ಒರೆಸಿದ್ದೇ ಒರೆಸಿದ್ದಂತೆ...

    ReplyDelete