ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Monday, January 6, 2014

// ಡವ-ಡವ //


*********************************************************************************************** ನಿನ್ನ ಮುಂಗುರುಳ
ಕಂಡಾಗಲೆಲ್ಲ...
ಎನ್ನೆದೆಯೊಳಗಿನ
ಕೀಲಿಮಣಿಗಳು
ಸಂಗೀತ ಲಹರಿಯನ್ನೇ
ಸೃಷ್ಟಿಸುತ್ತವೆ!

*********************************************************************************************** 

1 comment:

  1. ಹೀಗೆ ಕಾಣುವ ರಸಿಕತೆಯೂ ನಿರಂತರವಾಗಲಿ ಗಣೀ, ಆಗಲೇ ನಮಗೂ ಓದಲಿಕ್ಕೆ ಸಿಕ್ಕುತ್ತೇ ನಿಮ್ಮ ಮನಸಿನ ಗಣಿಯಾಳದ ಅಪ್ಪಟ ಚಿನ್ನವೂ.

    ReplyDelete