ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Tuesday, March 11, 2014

***********************************************************************************************

ಯಾರೋ ಅಂದರು, ನಿನಗೇಕೆ ಬೇಕು? ಈ ಬರೆಯುವ ತೆವಲು!
ನಾನೆಂದೆ,
ಇದು ತೆವಲಲ್ಲ ಮರುಳೆ
ಮನಕ್ಕಿರುವ ಅನುಭವದ ಅಮಲು
ಹೊರ ಹೊಮ್ಮುವುದು ಆತ್ಮಸಂತೃಪ್ತಿಯ ಘಮಲು!

ಮತ್ತೆ ನನ್ನ ಪ್ರಶ್ನೆ, ನಿನಗೇಕೆ ಬೇಕು ಈ ಕಡ್ಡಿಯಾಡಿಸುವ ತೆವಲು!


***********************************************************************************************

1 comment:

  1. ಹಾಗೆ ಝಾಡಿಸಿ ಗಣಿ.
    ಸಾಹಿತಿ ಎಂದರೆ ಉಡಾಫೆ ಜನಕ್ಕೆ.
    ಅಕ್ಷರ ಪುಗ್ಸಟ್ಟಗೆ ಹುಟ್ಟಾಕ್ಕಿಲ್ಲ ಅಂತ್ಹೇಳಿ ಮತ್ತೆ.

    ReplyDelete