ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Tuesday, March 11, 2014

***********************************************************************************************

ನನಗಿರುವುದೆರಡು ಮೆದುಳು
ಒಂದು ಎಡ(left=ಬಿಟ್ಟದ್ದು)
ಅದು ನೀನು
ಇನ್ನೊಂದು ಬಲ(Right=ಸರಿಯಿರುವುದು)
ಅದು ನಾನು
ಇರುವುದೊಂದೇ ಹೃದಯ
ನನ್ನ ಇರುವಿಕೆಯ ಸುಳಿವೇ ನನಗಿಲ್ಲ
ನಿನ್ನ ಅತಿಕ್ರಮ ಪ್ರವೇಶದಿ
ನಿತ್ಯವೂ ನಾ ನಡೆಸಬೇಕಾಗಿದೆ
ತನಿಖೆ ಈ ಪ್ರೇಮಾಲಯದಲ್ಲಿ
***********************************************************************************************

No comments:

Post a Comment