ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Friday, July 10, 2015

ಕದನವು ಅನವರತ(Law of conservation of energy)


***********************************************************************************************
ಇಲ್ಲಿ ಏನೂ ನಮದಲ್ಲ
ಯಾವುದೂ ಉಳಿಯುವುದಿಲ್ಲ
ಎಲ್ಲವೂ ಒಂದರಿಂದ ಇನ್ನೊಂದು
ಆವ ಶಕ್ತಿಯ ಹುಟ್ಟಾಕಲೂ ಸಾಧ್ಯವಿಲ್ಲ
ಆವ ಶಕ್ತಿಯ ಅಂತ್ಯವೂ ಆಗುವುದಿಲ್ಲ
ತನ್ನೊಂದು ಸ್ಥಿತಿಯಿಂದ
ಮತ್ತೊಂದು ಸ್ಥಿತಿಗೆ
ಕದನವು ಅನವರತ...
~ಜಿ.ಪಿ.ಗಣಿ~
***********************************************************************************************

No comments:

Post a Comment