ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Friday, July 3, 2015

ಕಾಡುವ ಮನಸು


***********************************************************************************************
ಮುದುರಿಕೊಂಡ ನರಕೇಕೊ
ರಕುತದೊಲವು
ಹೆಚ್ಚಾಗಿದೆ
ಮನಸು ದಿಗಿಲೆದ್ದು
ಹುಚ್ಚಾಗಿದೆ
ಹುಚ್ಚಿನ ಹಿಂದೊಂದು ನೋಟವಿದೆ
ನೋಟದಲೊಂದು ಆಟವಿದೆ
ಆಟದ ಪಾಠದಿ ಹಸಿವಿದೆ
ಆ ಹಸಿವಿಗೆ ಕಾರಣದ
ಹುಡುಕಾಟದೆತ್ನ ನಡೆದಿದೆ
ಹುಡುಕುತ್ತ... ಹುಡುಕುತ್ತ...
ನರದೊಳು
ಕಾಡುವ ಮನಸೇ(ಕಾಮ)
ಆವರಿಸಿದೆ!!


~ಜಿ.ಪಿ.ಗಣಿ~
***********************************************************************************************

No comments:

Post a Comment