ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Sunday, August 23, 2015

ಬದುಕು ಟಚ್ ಸ್ಕ್ರೀನಿನ ಒಳಗೆ!!!


***********************************************************************************************
ಮೂರೊತ್ತು ಉಂಬೋಣ
ಆಗಾಗ್ಗೆ ಮಜ್ಜನ ಮಾಡೋಣ
ಹಲ್ಲು ಗಿಂಜಿ ಸೆಲ್ಫೀ ಹೊಡೆಯೋಣ
ನಿಂತಲ್ಲಿ ಕುಂತಲ್ಲಿ ಸ್ಟೇಟಸ್ ಅಪಲೋಡ್ ಒತ್ತೋಣ
ಒಂದಷ್ಟು ಲೈಕುಗಳು, ಕಾಮೆಂಟುಗಳು
ನಿಮಿಷಕ್ಕೊಮ್ಮೆ ನೋಟಿಫಿಕೇಷನದ್ದೇ ಚಿಂತೆ
ಅವರಿವರ ಕಾಲೆಳೆಯುವುದೇ ಸಂತೋಷವಂತೆ
ಯೋಚಿಸಲೆರಡು ಸೆಕೆಂಡುಗಳ ಸಮಯಕ್ಕೆ ಬರ!!
ಇದೇನಾಯ್ತೋ ಲೋಕಕ್ಕೆ ಅಂಟುರೋಗದಂತೆ
ಹರಡಿದೆ ಟೆಕ್ನಾಲಜಿಯ ಜ್ವರ!


~ಜಿ.ಪಿ.ಗಣಿ~
***********************************************************************************************

No comments:

Post a Comment