ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Friday, May 1, 2015

ಆತ್ಮದೇವತೆ

***********************************************************************************************
ನೀ ಮರೆತರೂ
ನೀನನ್ನಗಲಿದರೂ
ಈ ಹುಚ್ಚು ಹ್ರದಯದ
ಬಡಿತದಿ ಕೇವಲ ನಿನ್ನದೇ ಕೂಗು
ಪ್ರತಿ ಮಿಡಿತದಲೂ ನಿನ್ನದೇ ಧ್ಯಾನ
ಆತ್ಮದೇವತೆಯಂತೆ ನೀನೆಗೆ!
ಆವ ಅಪೇಕ್ಷೆಯೂ ಎನಗಿಲ್ಲ
ನಿನ್ನಯ ನೆನಪಿನ ಅಮಲಿನಲ್ಲೇ
ಎನ್ನೆದೆಯ ಕಳಶಕೆ ನಿತ್ಯವೂ
ಅಭಿಷೇಕ!!
ತ್ರಪ್ತನಾಗುವನಾ ಪರಮಾತ್ಮ...
ನಿಷ್ಕಲ್ಮಶ ಪ್ರೀತಿಯ ಬಕುತಿಯಲ್ಲಿ!!!

***********************************************************************************************

No comments:

Post a Comment