ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Wednesday, May 20, 2015

***********************************************************************************************
ಬರುವಾಗ ನಾನಳುತಿದ್ದೆ
ಕಣ್ಣ ರೆಪ್ಪೆಯನೂ ತೆರೆಯದೆ!!
ಸುತ್ತರೆಲ್ಲರೂ ನಗುತಿದ್ದರು
ಬಂದೆಯಾ ಗುಗ್ಗು ಅನುಭವಿಸು
ಹಾಳು ಮಾನವ ಜನುಮವನ್ನೆಂದು!!
ಹೊರಡುವಾಗ ನಾನಗುತ್ತಿದ್ದೆ
ಸದ್ಯ ಮುಕ್ತಿ ದೊರೆಯುತಿಹುದೆಂದು!
ಅವರು ಅಳುತ್ತಿದ್ದರು ಇಷ್ಟು ಬೇಗನೆ
ಹೊರಟು ಹೋದೆನಲ್ಲಾ ಎಂದು!

***********************************************************************************************

No comments:

Post a Comment