ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Sunday, May 10, 2015

ಅಗೋಚರ!

***********************************************************************************************

ಪರಿಚಿತ ಜನಗಳ ಮುಂದೆ
ಅಪರಿಚಿತನಂತೆ
ಆಗಸದಿ ಅತೀ ಎತ್ತರದಿ
ಹಾರಾಡುವ ಹದ್ದಿನಂತೆ
ಕತ್ತಲೆಯ ಕನ್ನಡಿಯಲ್ಲಿ
ಪ್ರತಿಬಿಂಬವ ಹುಡುಕುತಿರುವ
ಹುಚ್ಚು ಮನಕೆ
ಅದೇನಾಗಿದೆಯೆಂದು
ಆವ ಪಂಚೇಂದ್ರಿಯಗಳ ಅರಿವಿಗೂ ಬರುತ್ತಿಲ್ಲ

***********************************************************************************************

No comments:

Post a Comment