ಹುಳುಕು ಹಲ್ಲು!!
_________
ಸಿಹಿಯೆಂದು ಸವಿನೆನಪಿನ
ಚಾಕ್ಲೇಟು ಜಗಿದು-ಜಗಿದು
ಹಲ್ಲು ಹುಳುಕಾಗಿ
ನೋವು ಹೆಚ್ಚಾಗಿ
ಅದೆಷ್ಟು ದಿನ ಬಳಲಿದೆನೋ...
ಮತ್ತೆ ಆ ಸವಿನೆನಪಿನ
ಚಾಕ್ಲೇಟನಗಿಯಲು
ಹಲ್ಲೇ ಇಲ್ಲದಂತಾಯ್ತೆ!!
ಅತಿಯಾದರೆಲ್ಲವೂ ಹುಳುಕೆ ??
_________
ಸಿಹಿಯೆಂದು ಸವಿನೆನಪಿನ
ಚಾಕ್ಲೇಟು ಜಗಿದು-ಜಗಿದು
ಹಲ್ಲು ಹುಳುಕಾಗಿ
ನೋವು ಹೆಚ್ಚಾಗಿ
ಅದೆಷ್ಟು ದಿನ ಬಳಲಿದೆನೋ...
ಮತ್ತೆ ಆ ಸವಿನೆನಪಿನ
ಚಾಕ್ಲೇಟನಗಿಯಲು
ಹಲ್ಲೇ ಇಲ್ಲದಂತಾಯ್ತೆ!!
ಅತಿಯಾದರೆಲ್ಲವೂ ಹುಳುಕೆ ??
ಅತಿ ಇರಲಿ ಅಸಲು ಹುಳುಕೇ ಅಪಾಯ!
ReplyDelete