ಕುತ್ತಿಗೆಯ ಬೇನೆ
__________
ಕುತ್ತಿಗೆಯ ಬೇನೆಯಲಿ
ತಲೆ ದಿಂಬು ಬೇಕು ಬೇಡವೆಂಬ
ಅರಿವಿಲ್ಲದೆ ಬೇನೆಯ ಬೆನ್ನಿಗೆ
ಮುಲಾಮು ಹಚ್ಚಲಾಗದೆ
ಸಲಾಮು ಹೊಡೆದು
ಉಸಿರ ಇಂಚು ಇಂಚನು
ಸಂಚಿನಲಿ ಅಳೆದು
ಬೇನೆಯ ಮರೆವುದೇ
ಶಾಂತಯೋಗ!!
__________
ಕುತ್ತಿಗೆಯ ಬೇನೆಯಲಿ
ತಲೆ ದಿಂಬು ಬೇಕು ಬೇಡವೆಂಬ
ಅರಿವಿಲ್ಲದೆ ಬೇನೆಯ ಬೆನ್ನಿಗೆ
ಮುಲಾಮು ಹಚ್ಚಲಾಗದೆ
ಸಲಾಮು ಹೊಡೆದು
ಉಸಿರ ಇಂಚು ಇಂಚನು
ಸಂಚಿನಲಿ ಅಳೆದು
ಬೇನೆಯ ಮರೆವುದೇ
ಶಾಂತಯೋಗ!!
ಅಸಲು ಯಾವುದಕೆ ಚಿಕಿತ್ಸೆಯಾಗಬೇಕೋ ಅದನೇ ಮರೆವುದು ಜಾಣ ಮನ!
ReplyDelete