ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Friday, July 12, 2013

ಪರೀಕ್ಷೆ ಪಾಠ ಇಲ್ಲಿಗೆ ಮುಗಿಯಿತು!

***********************************************************************************************
ಮೂರು ತಿಂಗಳ ಅವಧಿಯಲ್ಲಿ, 
ಮೂರು ದಿನದ ಓದಿನಲ್ಲಿ, 
ಮೂರು ಗಂಟೆಯ ಪರೀಕ್ಷೆ ಬರೆದು!
ಕೊನೆಯ ಮೂರು ನಿಮಿಷದ 
ಸಾರ್ಥಕತೆಯ ತಿಳಿಯುವುದೇ ಜೀವನ!

~ಜಿ.ಪಿ.ಗಣಿ~
***********************************************************************************************

1 comment:

  1. ಬದುಕು ಬರೀ ಸಂಕ್ಷಿಪ್ತ ಅವತರಣಿಕೆ, ಅಷ್ಟರಲ್ಲಿಯೇ ನಮ್ಮ ತನ ಮೆರೆಯುವ ಉಮೇದಿ ನಮಗೆ.
    http://badari-poems.blogspot.in/

    ReplyDelete