ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Thursday, April 25, 2013

***********************************************************************************************
ನೀನಿಲ್ಲದಿರೆ ನನ್ನ ಬಾಳು !
ಇಂದ್ರಿಯವಿಲ್ಲದ ದೇಹದಂತೆ 
ಭಾವನೆಯಿಲ್ಲದ ಮನಸ್ಸಿನಂತೆ 
ಪದಗಳಿರದ ಬಿಳಿ ಹಾಳೆಯಂತೆ
ನಿನ್ನ ಬಿಟ್ಟು ಎನ್ನ ಬಾಳು ನಶ್ವರ 
ನನ್ನ ಬಿಟ್ಟು ಹೋಗದಿರು ಓ 
:
:
:
:
:
:
:
:
:
:
:
:
:
:
ಆಸಕ್ತಿಯೇ !!

~ ಜಿ. ಪಿ. ಗಣಿ ~

***********************************************************************************************

1 comment:

  1. ಕೊನೆಗೆ ಇಟ್ಟಿದ್ದ ಆಶಯವು ಕುತೂಹಲ ಹುಟ್ಟಿಸಿತು. ಬದುಕಿನ ಸಮಸ್ತ ಸಿದ್ದಿಗಳಿಗೂ ಆಶಯವೇ ಮೂಲಧಾತು ಎನ್ನುವು ನಿಮ್ಮ ಕವನದಿಂದ ಅರ್ಥವಾಯಿತು.

    ReplyDelete