ನಲ್ಮೆಯ ಗೆಳೆಯ -ಗೆಳತಿಯರಿಗೆಲ್ಲ ನನ್ನ ಹೃದಯವಾಣಿಗೆ ಪ್ರೀತಿಯ ಆದರದ ಸ್ವಾಗತ... ನನ್ನ ಮನದಾಳದ ಮಾತು ಇಲ್ಲಿ ಬಿಂಬಿಸಿದ್ದೇನೆ ಬಿಡುವಿದ್ದಾಗ ಓದಿ ಮನಸ್ಸಿನ ನೋವನ್ನು ಸ್ವಲ್ಪ ಹಗುರ ಮಾಡಿಕೊಳ್ಳಿ ಜೊತೆಗೆ ಸಲಹಿ ಹಾರೈಸಿ :))

Search This Blog

Sunday, September 2, 2012

ಹಾಗೆ ಸುಮ್ಮನೆ

***********************************************************************************************
೧.   ಕಲ್ಪನೆಗೂ ಮೀರದ ಹೆಣ್ಣಿಲ್ಲ!
      ಆ ಕಲ್ಪನೆಯ ಮಾಡಿಕೊಳ್ಳುವ ಗಂಡಿಗಿಂತ ಮತ್ತೊಬ್ಬ ಕವಿಯಿಲ್ಲ !!

೨.   ಪ್ರತಿಯೊಬ್ಬ ಗಂಡಿನಲ್ಲೊಬ್ಬಳು  ಹೆಣ್ಣಿರುತ್ತಾಳೆ !
       ಅವಳೇ ಆ ಹೆಣ್ಣಿನ ಸೌಂದರ್ಯದ ಗಂಟನ್ನು ಬಿಚ್ಚುತ್ತಾಳೆ !!

೩.   ಭಾವನೆಯೇ ಕವಿಗೆ ಬೇಕಾದ ಸರಕುಗಳು!
       ಅವು ಇಲ್ಲದಿರೆ ಕವಿತೆಗಳಾಗುವವು ಬರೀ ಹರಕು ಬಟ್ಟೆಗಳು !!

      -@(ಜಿ.ಪಿ.ಗಣಿ)@-
***********************************************************************************************

1 comment:

  1. ನನ್ನ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ ನಿಮ್ಮ ತಾಣಕ್ಕೆ ನನ್ನನ್ನು ಕರೆತಂದಿದೆ. ನಿಮ್ಮ ಕವಿತೆಗಳನ್ನು ಓದಿದೆ. ಸುಂದರ ಭಾವ ಹೊರಹೊಮ್ಮಿದೆ. ಧನ್ಯವಾದಗಳು.

    ReplyDelete